¡Sorpréndeme!

ಕೊರೋನಾ ಹೆಸರಲ್ಲೂ ಅಧಿಕಾರಿಗಳ ಭ್ರಷ್ಟಾಚಾರ | Covid19 | Chamarajanagara | Public TV

2022-09-21 6 Dailymotion

ಕೊರೋನಾ ಕಂಟ್ರೋಲ್‍ಗೆ ಬಂದಿದ್ರೂ ಕೊರೊನಾ ಹೆಸರಿನಲ್ಲಿ ಮಾಡಿರುವ ಭ್ರಷ್ಟಾಚಾರ ಇನ್ನೂ ತಾಂಡವವಾಡುತ್ತಿದೆ. ಕೋವಿಡ್ ಹೆಸರಿನಲ್ಲೂ ಸರ್ಕಾರಿ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿರುವ ಸ್ಫೋಟಕ ವಿಚಾರ ಇದೀಗ ಬಯಲಾಗಿದೆ. ಅಷ್ಟಕ್ಕೂ ಈ ನಾಚಿಕೆಗೇಡಿನ ಘಟನೆ ನಡೆದಿದ್ದೆಲ್ಲಿ..? ಯವ್ಯಾವ ಹೆಸರಲ್ಲಿ ಅಧಿಕಾರಿಗಳು ತಿಂದು ತೇಗಿದ್ರು..? ತೋರಿಸ್ತೀವಿ ನೋಡಿ..

#publictv #covid19 #chamarajanagar